ಭಾರತೀಯ ಚಿತ್ರರಂಗದಲ್ಲಿ ಕೆಕೆ ಎಂದೇ ಖ್ಯಾತಿಗಳಿಸಿದ್ದ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಂಗಳವಾರ ಸಂಜೆ ಕೋಲ್ಕತ್ತಾದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಗಾಯಕ ಕೆಕೆ, ಹಾಡು ಹಾಡುವಾಗಲೇ ವೇದಿಕೆ ಮೇಲೆ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ವೈದರು ಗಾಯಕ ಕೆಕೆ ಜೀವವನ್ನ ಉಳಿಸಲು ಸಾಧ್ಯವಾಗಲಿಲ್ಲ. ಬಹುಭಾಷೆಗಳಲ್ಲಿ ಹಾಡು ಹಾಡಿ, ಕೇವಲ 54 ವರ್ಷಕ್ಕೆ ಉಸಿರು ನಿಲ್ಲಿಸಿರುವ ಖ್ಯಾತ ಗಾಯಕನ ನಿಧನಕ್ಕೆ ಇಡೀ … [Read more...]